50 ಕೋಟಿ ಗಳಿಸಿದ ‘ಡಕಾಯತ್’ ಬೆಂಗಳೂರಲ್ಲಿ ಹೀಗಿತ್ತು ಸಂಭ್ರಮಾಚರಣೆ
ಅಡಿವಿ ಶೇಷ್, ಮೃಣಾಲ್ ಠಾಕೂರ್ ಮತ್ತು ಅನುರಾಗ್ ಕಶ್ಯಪ್ ನಟನೆಯ ‘ಡಕೈತ್’ ಸಿನಿಮಾ ಕಳೆದ ವಾರ ಬಿಡುಗಡೆ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾ 50 ಕೋಟಿ ಗಳಿಕೆಯನ್ನೂ ಸಹ ಮಾಡಿದೆ. ಇದೀಗ ‘ಡಕೈತ್’ ತಂಡ ಬೆಂಗಳೂರಿಗೆ ಬಂದಿದ್ದು, ‘ಡಕೈತ್’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿರುವುದಕ್ಕೆ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಸಹ ಮಾಡಿದ್ದಾರೆ. ಅಡವಿಶೇಷ್, ಅನುರಾಗ್ ಕಶ್ಯಪ್ ಅವರುಗಳು ನಿನ್ನೆ ಬೆಂಗಳೂರಿಗೆ ಬಂದಿದ್ದು, ಬೆಂಗಳೂರಿನ ಜಿಟಿ ಮಾಲ್ಗೆ ಭೇಟಿ ನೀಡಿ ಸಿನಿಮಾ ನೋಡುತ್ತಿದ್ದವರೊಟ್ಟಿಗೆ ಮಾತನಾಡಿದರು. ಸಿನಿಮಾಕ್ಕೆ ಬೆಂಬಲಿಸುತ್ತಿರುವುದಕ್ಕೆ ಧನ್ಯವಾದ…