ಇನ್ಮುಂದೆ ಮಹಿಳೆಯರು ಸ್ಮಾರ್ಟ್ಫೋನ್ ಬಳಸುವಂತಿಲ್ಲ, ಕೀಪ್ಯಾಡ್ ಫೋನ್ಗಳೇ ಗತಿ
ಜೈಪುರ, ಡಿಸೆಂಬರ್ 24: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್(Smartphone) ಬಳಕೆ ಹೆಚ್ಚಾಗಿದೆ. ಮನೆಯಲ್ಲಿ ಪೋಷಕರು ಹೆಚ್ಚೆತ್ತು ಮೊಬೈಲ್ಗಳನ್ನು ಬಳಕೆ ಮಾಡುವುದನ್ನು ನೋಡಿ ಮಕ್ಕಳು ಕೂಡ ಅದೇ ಪರಿಪಾಠ ಬೆಳೆಸಿಕೊಳ್ಳುತ್ತಾರೆ. ಅದು ಅವರ ದೃಷ್ಟಿ ಮೇಲೂ ಪರಿಣಾಮ ಬೀರುತ್ತದೆ. ಮಕ್ಕಳ ಜತೆ ಮನೆಯಲ್ಲಿ ಹೆಚ್ಚು ಹೊತ್ತು ತಂದೆಗಿಂತ ತಾಯಿಯೇ ಇರುತ್ತಾರೆ. ಹಾಗಾಗಿ ಇನ್ನುಮುಂದೆ ಹೆಣ್ಣುಮಕ್ಕಳು ಸ್ಮಾರ್ಟ್ ಫೋನ್ ಬಳಸುವಂತಿಲ್ಲ ಬದಲಾಗಿ ಕೀ ಪ್ಯಾಡ್ ಬಳಸುವಂತೆ ಸೂಚನೆ ನೀಡಲಾಗಿದೆ. ಇದು ದೇಶಾದ್ಯಂತ ತಮದ ನಿಯಮವಲ್ಲ ಬದಲಾಗಿ, ರಾಜಸ್ಥಾನದ ಪಂಚಾಯತ್ ಈ ನಿರ್ಧಾರ…