ಒಂದು ದಿನಕ್ಕೆ ನೀವು ಎಷ್ಟು ಪ್ರಮಾಣದ ಬಿಯರ್ ಕುಡಿಯಬಹುದು ಗೊತ್ತಾ? ಇಲ್ಲಿದೆ ಮಾಹಿತಿ
ಕೆಲವರು ಬಿಯರ್ ಇತರ ಮದ್ಯಪಾನಗಳಿಗಿಂತ ಕಡಿಮೆ ಹಾನಿಕಾರಕ ಎಂದು ನಂಬುತ್ತಾರೆ ಮತ್ತು ಇದರಿಂದ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಇರುವುದಿಲ್ಲ ಎಂದು ಭಾವಿಸುತ್ತಾರೆ. ಸಾಮಾನ್ಯವಾಗಿ ಬಿಯರ್‌ನಲ್ಲಿ ಸುಮಾರು 4ರಿಂದ 5 ಶೇಕಡಾ ಅಲ್ಕೋಹಾಲ್ ಇರುತ್ತದೆ. ಆದರೆ ಕೆಲವು ಬ್ರ್ಯಾಂಡ್‌ಗಳಲ್ಲಿ ವೈನ್‌ನಷ್ಟೇ ಅಲ್ಕೋಹಾಲ್ ಇರಬಹುದು. ಹಲವರು ಪ್ರತಿದಿನ ಒಂದು ಅಥವಾ ಎರಡು ಕ್ಯಾನ್ ಬಿಯರ್ ಕುಡಿಯುತ್ತಾರೆ ಮತ್ತು ಇದರಿಂದ ದೇಹಕ್ಕೆ ಯಾವುದೇ ದೊಡ್ಡ ಹಾನಿ ಆಗುವುದಿಲ್ಲ ಎಂದು ಭಾವಿಸುತ್ತಾರೆ. ಆದರೆ ನಿಜಕ್ಕೂ ಎಷ್ಟು ಬಿಯರ್ ಸೇವನೆ ಸುರಕ್ಷಿತ ಎಂಬುದನ್ನು…