Video: ಆಹಾ! ಎಂತ ಜೋಡಿ; ಚಿಂತೆಯೆನ್ನೆಲ್ಲಾ ಬಿಟ್ಟು ಬೀಡಿ ಸೇದುತ್ತಾ ಕುಳಿತ ವೃದ್ಧ ದಂಪತಿ – Kannada News | An elderly couple smoking a beedi, video goes viral
ಪ್ರತಿಯೊಬ್ಬ ಹೆಣ್ಣು ಕೂಡ ತನ್ನ ಗಂಡ ತನ್ನನ್ನು ಪ್ರೀತಿಸಲಿ, ಕಾಳಜಿ ವಹಿಸಲಿ ಎಂದು ಬಯಸುವುದು ಸಹಜ. ಅಂತಹ ಜೀವನ ಸಂಗಾತಿ ಸಿಕ್ಕರೆ ಆಕೆಗಿಂತ ಅದೃಷ್ಟವಂತೆ ಬೇರೆ ಯಾರಿಲ್ಲ. ಈ ವೃದ್ಧ ದಂಪತಿಯನ್ನು (elderly couple) ನೋಡಿದ್ರೆ ನೀವು ಕೂಡ ಎಂತಹ ಜೋಡಿ ಇವರದ್ದು ಅನ್ನುತ್ತೀರಾ. ವೈರಲ್ ಆಗಿರುವ ವಿಡಿಯೋದಲ್ಲಿ ವೃದ್ಧ ದಂಪತಿಯೂ ಚಿಂತೆಯನ್ನೆಲ್ಲಾ ಬದಿಗೆ ಇಟ್ಟು ಬೀಡಿ ಸೇದುತ್ತಾ ಕುಳಿತ್ತಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ ಮಾಡಿ ಈ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ. Naveen_gowda_1983 ಹೆಸರಿನ ಇನ್ಸ್ಟಾಗ್ರಾಮ್…