Video: ವಯಸ್ಸು 90 ದಾಟಿದ್ರೂ ರಸ್ತೆಯಲ್ಲಿ ಬಿಂದಾಸ್ ಆಗಿ ಕಾರು ಓಡಿಸುವ ಅಜ್ಜಿ – Kannada News | An elderly woman who drives a car with confidence on the road despite being over 90 years old
ವಯಸ್ಸು ಆಗುತ್ತಿದ್ದಂತೆ ದೇಹದಲ್ಲಿ ಶಕ್ತಿ ಇರಲ್ಲ. ದಿನನಿತ್ಯದ ಕೆಲಸಗಳಿಗೂ ಇನ್ನೊಬ್ಬರ ಅವಲಂಬಿಸಬೇಕಾದ ಪರಿಸ್ಥಿತಿ. ಆದರೆ ಈ ವೃದ್ಧೆ ಮಹಿಳೆ (old woman) ಮಾತ್ರ ಈ ಮಾತಿಗೆ ತದ್ವಿರುದ್ಧವಾಗಿದ್ದಾರೆ. ವಯಸ್ಸು 90 ಆದ್ರೂ ಈ ಅಜ್ಜಿಯ ಉತ್ಸಾಹಕ್ಕೇನು ಕಮ್ಮಿ ಇಲ್ಲ. ತಮ್ಮ ಇಳಿವಯಸ್ಸಿನಲ್ಲಿಯೂ ಜಮ್ಮುಕಾಶ್ಮೀರದ (Jammu Kashmir) ರಸ್ತೆಗಳಲ್ಲಿ ಆಲ್ಟೋ ಕಾರನ್ನು ಬಿಂದಾಸ್ ಆಗಿ ಓಡಿಸುತ್ತಿದ್ದು, ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೃದ್ಧೆಯ ಉತ್ಸಾಹ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಟೈಮ್ಸ್ ನೌ…