ರಶ್ಮಿಕಾ-ವಿಜಯ್ ಮದುವೆ ಆರತಕ್ಷತೆ: ನೂತನ ಜೋಡಿಯಿಂದ ವಿಶೇಷ ಮನವಿ – Kannada News | Rashmika Mandanna and Vijay Deverakonda statement begore reception
ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಇತ್ತೀಚೆಗಷ್ಟೆ ರಾಜಸ್ಥಾನದ ಉದಯಪುರದಲ್ಲಿ ಬಲು ಅದ್ಧೂರಿಯಾಗಿ ನೆರವೇರಿದೆ. ರಶ್ಮಿಕಾ ಹಾಗೂ ವಿಜಯ್ ಅವರ ಮದುವೆ ಚಿತ್ರಗಳಂತೂ ದೇಶದಾದ್ಯಂತ ಸದ್ದು-ಸುದ್ದಿ ಆಗಿವೆ. ಇಬ್ಬರ ಮದುವೆ ಒಂದು ರೀತಿ ‘ನ್ಯಾಷನಲ್ ನ್ಯೂಸ್’ ಆಗಿದೆ. ರಶ್ಮಿಕಾ-ವಿಜಯ್ ಹೋದಲ್ಲೆಲ್ಲ ಅವರ ನೋಡಲು ಜನ ಮುಗಿಬೀಳುತ್ತಿದ್ದಾರೆ. ಇದರ ನಡುವೆ ನಾಳೆ (ಮಾರ್ಚ್ 04) ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಆರತಕ್ಷತೆ ಆಯೋಜಿಸಲಾಗಿದ್ದು ಆರತಕ್ಷತೆ ಕಾರ್ಯಕ್ರಮ ಬಲು ಅದ್ಧೂರಿಯಾಗಿ ನಡೆಯಲಿದೆ. ರಿಸೆಪ್ಷನ್ಗೆ ಮುಂಚೆ…