ದೈವದ ಅನುಕರಣೆ ಮಾಡಿದ ಬಾಲಿವುಡ್ ಸ್ಟಾರ್ ರಣ್ವೀರ್ಗೆ ಹೈಕೋರ್ಟ್ ತರಾಟೆ – Kannada News | Karnataka High Court slams Ranveer Singh in hurting religious sentiment case
‘ಕಾಂತಾರ’ (Kantara) ಸಿನಿಮಾ ಕರಾವಳಿಯ ಸಂಸ್ಕೃತಿ, ದೈವದ ಆಚರಣೆಗಳನ್ನು ವಿಶ್ವದಾದ್ಯಂತ ಪರಿಚಯ ಮಾಡಿಸಿತು. ಆದರೆ ಸಿನಿಮಾ ನೋಡಿದ ಮಂದಿ ಕೆಲವರು ಹಾಸ್ಯಕ್ಕಾಗಿ, ಇನ್ನಿತರೆ ಕಾರಣಗಳಿಗಾಗಿ ದೈವದ ಅನುಕರಣೆ ಮಾಡಲು ಆರಂಭಿಸಿದರು. ಇದರಿಂದ ದೈವವನ್ನು ನಂಬುವ ಭಕ್ತರ ಭಾವನೆಗಳಿಗೆ ಧಕ್ಕೆ ಆಗುತ್ತದೆ ಎಂದು ಚಿತ್ರತಂಡ ಹೇಳಿದರೂ ಸಹ ಅನುಕರಣೆ ನಿಂತಿಲ್ಲ. ಕೆಲ ತಿಂಗಳ ಹಿಂದೆ ಬಾಲಿವುಡ್ ಸ್ಟಾರ್ ನಟ ರಣ್ವೀರ್ ಸಿಂಗ್ ಸಹ ಗೋವಾ ಸಿನಿಮೋತ್ಸವದಲ್ಲಿ ವೇದಿಕೆ ಮೇಲೆ ಅಸಭ್ಯವಾಗಿ ದೈವದ ಅನುಕರಣೆ ಮಾಡಿದ್ದರು. ಬಳಿಕ ಕ್ಷಮೆ ಕೇಳಿದರಾದರೂ…