Video: ಜಬಲ್ಪುರ ಹೆದ್ದಾರಿಯಲ್ಲಿ ರೈಲ್ವೆ ಮೇಲ್ಸೇತುವೆಯ ದೊಡ್ಡ ಭಾಗ ಕುಸಿತ – Kannada News | Partial Railway Bridge Collapse on National Highway 45 Sparks Safety Concerns in MP
ಜಬಲ್ಪುರ, ಫೆಬ್ರವರಿ 23: ಮಧ್ಯಪ್ರದೇಶದ ರಾಷ್ಟ್ರೀಯ ಹೆದ್ದಾರಿ 45 ರಲ್ಲಿರುವ ಶಹಪುರ ಸೇತುವೆಯ ದೊಡ್ಡ ಭಾಗ ಭಾನುವಾರ ಕುಸಿದಿದೆ. ಅದೃಷ್ಟವಶಾತ್, ಸೇತುವೆ ಕುಸಿದಾಗ ಸ್ಥಳದಲ್ಲಿ ಯಾವುದೇ ವಾಹನಗಳು ಇರಲಿಲ್ಲ. ಮೇಲ್ಸೇತುವೆ ಕುಸಿದ ಸ್ಥಳದ ಬಳಿ ರೈಲ್ವೆ ಕ್ರಾಸಿಂಗ್ ಇದೆ. ಈ ಸೇತುವೆಯನ್ನು ರೈಲ್ವೆ ಕ್ರಾಸಿಂಗ್ ಮೇಲೆಯೇ ನಿರ್ಮಿಸಲಾಗಿದೆ. ಡಿಸೆಂಬರ್‌ನಲ್ಲಿ, ಇದೇ ಸೇತುವೆಯ ಮತ್ತೊಂದು ಭಾಗವೂ ಕುಸಿದಿತ್ತು. ಈ ಸೇತುವೆ ಜಬಲ್‌ಪುರದಿಂದ ಕೇವಲ 30-35 ಕಿಲೋಮೀಟರ್ ದೂರದಲ್ಲಿದೆ. ಸೇತುವೆ ತುಂಬಾ ಹಳೆಯದಲ್ಲ, ಇದು ಸುಮಾರು ಐದು ವರ್ಷಗಳ ಹಿಂದೆಯೇ…