ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಜಂಟಿ ಹೇಳಿಕೆ ಬಿಡುಗಡೆ: ಟ್ರೇಡ್ ಡೀಲ್ನಲ್ಲಿ ಏನೇನಿದೆ ಗೊತ್ತಾ? – Kannada News | India US Interim Trade Agreement: Key tariff cuts, market access, bilateral trade boost explained
ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ಮೋದಿ ನವದೆಹಲಿ/ವಾಷಿಂಗ್ಟನ್: ಮಧ್ಯಂತರ ವ್ಯಾಪಾರ ಒಪ್ಪಂದದ ಬಗ್ಗೆ (Interim Agreement) ಅಮೆರಿಕ ಹಾಗೂ ಭಾರತ ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ. ಈ ಒಪ್ಪಂದವು ಭವಿಷ್ಯದ ದ್ವಿಪಕ್ಷೀಯ ವ್ಯಾಪಾರ (Bilateral Trade Agreement – BTA) ಮಾತುಕತೆಗಳಿಗೆ ಬಲ ನೀಡುವ ಮಹತ್ವದ ಹೆಜ್ಜೆಯಾಗಿದೆ ಎಂದು ಎರಡೂ ದೇಶಗಳು ಬಣ್ಣಿಸಿವೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ 2025ರ ಫೆಬ್ರವರಿ 13ರಂದು ಆರಂಭಿಸಿದ್ದ ವ್ಯಾಪಾರ ಮಾತುಕತೆಗಳ ಮುಂದುವರಿದ ಭಾಗವಾಗಿ ಈ…