ವಿದೇಶದಿಂದ ಬರುವಾಗ ತರುವ ಎಷ್ಟು ಲಗೇಜಿಗೆ ಸುಂಕ ವಿನಾಯಿತಿ ಇರುತ್ತೆ? ಎಷ್ಟು ಆಭರಣ ತರಬಹುದು? – Kannada News | New Baggage rules, Indians can bring more imported items and jewellery from abroad
ನವದೆಹಲಿ, ಫೆಬ್ರುವರಿ 3: ವಿದೇಶಕ್ಕೆ ಹೋಗಿ ಭಾರತೀಯರು ಸುಂಕ ಪಾವತಿಸುವ ಅವಶ್ಯಕತೆ ಇಲ್ಲದೆ ಹೆಚ್ಚು ಸಾಮಾನುಗಳನ್ನು (duty-free imports) ಈಗ ತರಬಹುದು. ಬಜೆಟ್ನಲ್ಲಿ ಪ್ರಕಟಿಸಲಾಗಿದ್ದ ಹೊಸ ಬ್ಯಾಗೇಜ್ ನಿಯಮಗಳು (Baggage Rules 2026) ನಿನ್ನೆ ಮಧ್ಯರಾತ್ರಿಯಿಂದಲೇ (ಜ. 2) ಜಾರಿಗೆ ಬಂದಿದೆ. ಹೊಸ ನಿಯಮಗಳಲ್ಲಿ ಸುಂಕ ರಹಿತವಾಗಿ ತರಬಹುದಾದ ಬ್ಯಾಗೇಜ್ ಅಥವಾ ಲಗೇಜ್ ಮಿತಿಯನ್ನು ಏರಿಸಲಾಗಿದೆ. ಆಮದಿತ ಸರಕುಗಳ ಮಿತಿಯಲ್ಲಿ ಏರಿಕೆ ಮಾಡಲಾಗಿದೆ. ಒಡವೆಗಳ ಮಿತಿಯಲ್ಲೂ ಏರಿಕೆ ಮಾಡಲಾಗಿದೆ. 75,000 ರೂ ಮೌಲ್ಯದ ಸರಕುಗಳಿಗೆ ಸುಂಕದಲ್ಲಿ ವಿನಾಯಿತಿ…