Viral: ನನಗೆ ಯಾರು ಶತ್ರುಗಳಿಲ್ಲ, ಇರೋದೆಲ್ಲ ಶಕುನಿಗಳೆ; ವೈರಲ್ ಆಯ್ತು ಆಟೋ ಹಿಂಬದಿ ಬರೆದ ಸಾಲುಗಳು – Kannada News | The line written on the back of the auto, reddit post goes viral
ನೀವು ಆಟೋ, ಬೈಕ್ ಅಥವಾ ಕಾರಿನ ಹಿಂಭಾಗದಲ್ಲಿ ಕೆಲ ತಮಾಷೆಭರಿತ ಅಥವಾ ಅರ್ಥಪೂರ್ಣ ಸಾಲುಗಳನ್ನು ನೋಡಿರಬಹುದು. ಕೆಲವರು ತಮ್ಮ ವಾಹನದ ಹಿಂಭಾಗದಲ್ಲಿ ತಂದೆ ತಾಯಿಯ ಆಶೀರ್ವಾದ, ಕೈಕೊಟ್ಟ ಪ್ರೇಮಿಯ ಹೆಸರು ಹೀಗೆ ಕೆಲ ಸಾಲುಗಳನ್ನು ಬರೆದಿರುತ್ತಾರೆ. ಆದರೆ ಇಲ್ಲೊಬ್ಬ ಆಟೋ ಚಾಲಕ (Auto driver) ತನ್ನ ಆಟೋದ ಹಿಂಬದಿಯಲ್ಲಿ ಬರೆದ ಸಾಲುಗಳಲ್ಲಿ ಶಕುನಿಗಳನ್ನು ನೆನಪಿಸಿಕೊಂಡಿದ್ದಾನೆ. ನನಗೆ ಯಾರು ಶತ್ರುಗಳು ಇಲ್ಲ, ಇರೋದೆಲ್ಲ ಶಕುನಿಗಳೆ ಎಂದು ಬರೆದ ಸಾಲೊಂದು ನೆಟ್ಟಿಗರ ಗಮನ ಸೆಳೆಯುತ್ತಿದೆ. ಆರ್/ ಬೆಂಗಳೂರು (r/Bengaluru) ಹೆಸರಿನ…