Video: ಗುಲಾಬಿ ಆನೆಯ ಮೇಲೆ ಗುಲಾಬಿ ಸುಂದರಿ, ಜೈಪುರದಲ್ಲಿ ವಿದೇಶಿ ಯುವತಿಯ ಫೋಟೊಶೂಟ್ಗೆ ಆಕ್ರೋಶ
ಜೈಪುರ, ಮಾರ್ಚ್ 30: ಗುಬಾಬಿ ಆನೆ ಮೇಲೆ ಗುಲಾಬಿ ಸುಂದರಿಯೊಬ್ಬಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಕ್ರೋಶಕ್ಕೂ ಕಾರಣವಾಗಿದೆ. ಜೈಪುರದಲ್ಲಿ ಜೂಲಿಯಾ ಬುರುಲೆವಾ ಎಂಬಾಕೆ ಆನೆಗೆ ಗುಲಾಬಿ ಬಣ್ಣ ಬಳಿದು, ತಾನೂ ಗುಲಾಬಿ ಬಣ್ಣ ಹಚ್ಚಿಕೊಂಡು ಫೋಟೊ ಶೂಟ್ ಮಾಡಿಕೊಂಡಿದ್ದಾಳೆ. ವಿದೇಶಿಯರಿಗೆ ಭಾರತದಲ್ಲಿ ಏನಾದರೂ ಮಾಡಲು ಅವಕಾಶವಿದೆಯೇ, ಬೇರೆ ಯಾವುದೇ ದೇಶದಲ್ಲಿ ಕಾನೂನಿನಡಿಯಲ್ಲಿ ಇಂಥಾ ಕೆಲಸಕ್ಕೆ ಅನುಮತಿ ಇದೆಯೇ. ಕೆಲವೊಮ್ಮೆ ಇಲ್ಲಿನ ನಿಯಮಗಳು ಸಾಮಾನ್ಯ ಜನರಿಗೆ ಮಾತ್ರ ಅಸ್ತಿತ್ವದಲ್ಲಿವೆ, ಯಾರಾದರೂ ಬಂದು ನಮ್ಮ ದೇಶದಲ್ಲಿ ಏನು…