CJ Roy Death Case: ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್? – Kannada News | CJ Roy Death Case: Hawala Allegations and Political Ambitions Under Investigation
ಬೆಂಗಳೂರು, ಜನವರಿ 31: ಸಿ.ಜೆ. ರಾಯ್ ಅವರ ಸಾವಿನ ಸುತ್ತ ಹಲವು ಪ್ರಶ್ನೆಗಳು ಮೂಡಿವೆ. ವಿಶೇಷವಾಗಿ, ಅವರು ಅಂತರರಾಷ್ಟ್ರೀಯ ಹವಾಲಾ ಮಾಫಿಯಾದಲ್ಲಿ ಭಾಗಿಯಾಗಿದ್ದರೇ ಮತ್ತು ಮುಂಬರುವ ಕೇರಳ ಚುನಾವಣೆಗಳಿಗೆ ವಿದೇಶದಿಂದ ಹವಾಲಾ ಮೂಲಕ ಹಣವನ್ನು ರಾಜಕೀಯ ಪಕ್ಷಗಳಿಗೆ ವರ್ಗಾಯಿಸಿದ್ದರೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಕೇಂದ್ರ ತನಿಖಾ ಸಂಸ್ಥೆಗಳಾದ ಇಡಿ, ಐಟಿ ಮತ್ತು ರೆವೆನ್ಯೂ ಇಂಟೆಲಿಜೆನ್ಸ್ ಕಳೆದ ಆರು ತಿಂಗಳಿಂದ ರಾಯ್ ಅವರ ಹಣಕಾಸು ವ್ಯವಹಾರಗಳ ಮೇಲೆ ನಿರಂತರವಾಗಿ ಕಣ್ಗಾವಲು ಇರಿಸಿದ್ದವು. ರಾಯ್ ಅವರು ರಾಜಕೀಯ ಪ್ರವೇಶ…