ರಾಕೆಟ್ ವೇಗ; ಸಿಸಿಎಲ್ನಲ್ಲಿ ಅದ್ಭುತ ಸಿಕ್ಸ್ ಹೊಡೆದ ಕಿಚ್ಚ ಸುದೀಪ್ – Kannada News | Kichcha Sudeep Super Six in Karnataka Bulldozers vs Bhojpuri Dabangg CCL 2026 Match
ಕಿಚ್ಚ ಸುದೀಪ್ ಅವರು ಸದ್ಯ ಸಿಸಿಎಲ್ನಲ್ಲಿ ಬ್ಯುಸಿ ಇದ್ದಾರೆ. ಜನವರಿ 25ರಂದು ನಡೆದ ಪಂದ್ಯದಲ್ಲಿ ಅವರ ಕರ್ನಾಟಕ ಬುಲ್ಡೋಜರ್ಸ್ ತಂಡ ಅದ್ಭುತವಾಗಿ ಆಡಿ ಬೋಜ್ಪುರಿ ದಬಾಂಗ್ ತಂಡವನ್ನು ಸೋಲಿಸಿದೆ. ಈ ಪಂದ್ಯದಲ್ಲಿ ಸುದೀಪ್ ಅವರು ಸೂಪರ್ ಆಗಿರೋ ಸಿಕ್ಸ್ ಬಾರಿಸಿದ್ದಾರೆ. ಸುದೀಪ್ ಬಾರಿಸಿದ ಚೆಂಡು ಶರವೇಗದಲ್ಲಿ ಬೌಂಡರಿ ಲೈನ್ ದಾಟಿತು. ಆ ಸಂದರ್ಭದ ವಿಡಿಯೋ ಮೇಲಿದೆ ನೋಡಿ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. Source link