ಸ್ಟೈಲಿಶ್ ಆಗಿ ಗಿಲ್ಲಿಗೆ ಆಲ್ ದಿ ಬೆಸ್ಟ್ ಹೇಳಿದ ಶಿವಣ್ಣ; ವಿಡಿಯೋ ನೋಡಿ – Kannada News | Shivarajkumar wishes Gilli Nata for Bigg Boss Kannada Season 12 Finale
ಗಿಲ್ಲಿ ನಟ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada) ಫಿನಾಲೆ ತಲುಪಿದ್ದಾರೆ. ಅವರಿಗೆ ಇರುವ ಫ್ಯಾನ್ ಫಾಲೋಯಿಂಗ್ ದೊಡ್ಡದು. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳಿಗೂ ಕೂಡ ಗಿಲ್ಲಿ ನಟ ಎಂದರೆ ಇಷ್ಟ. ಈಗ ಶಿವರಾಜ್ಕುಮಾರ್ (Shivarajkumar) ಅವರು ಗಿಲ್ಲಿಗೆ ವಿಶ್ ಮಾಡಿದ್ದಾರೆ. ಅದು ಕೂಡ ಸಖತ್ ಸ್ಟೈಲಿಶ್ ಅವರು ವಿಶ್ ಮಾಡಿದ್ದಾರೆ. ‘ಗಿಲ್ಲಿ ಆಲ್ ದ ಬೆಸ್ಟ್. 100 ಪರ್ಸೆಂಟ್’ ಎಂದು ಶಿವರಾಜ್ಕುಮಾರ್ ಅವರ ಹೇಳಿದ್ದಾರೆ. ‘ಬಿಗ್ ಬಾಸ್ ಕನ್ನಡ 12’ ಫಿನಾಲೆ…