ಬಸ್ಸಿನ ಸೀಟುಗಳು ಗಾಢ ಬಣ್ಣದಲ್ಲಿರಲು ಕಾರಣ ಇದೇ ನೋಡಿ – Kannada News | These are reason bus seats are dark in colour
ಹೆಚ್ಚಿನವರು ದಿನನಿತ್ಯದ ಓಡಾಟಕ್ಕಾಗಿ ಸ್ವಂತ ವಾಹನವನ್ನು ಬಳಸಿದರೆ, ಇನ್ನು ಕೆಲವರು ಬಸ್ಸಿನಲ್ಲಿ (Bus) ಪ್ರಯಾಣಿಸುತ್ತಾರೆ. ಬಸ್ಸಿನಲ್ಲಿ ಪ್ರಯತ್ನಿಸುವಾಗ ಅನೇಕ ವಿಷಯಗಳನ್ನು ಗಮನಿಸಿದ್ದೀರಬಹುದು. ಅದರಲ್ಲೊಂದು ಈ ಸೀಟುಗಳು ಗಾಢ ಬಣ್ಣದಲ್ಲಿರುವುದು. ಆದರೆ ಗಾಢವಾದ ಬಣ್ಣದಲ್ಲಿ ಇರುವುದು ಯಾಕೆ ಎನ್ನುವ ಬಗ್ಗೆ ಯಾರು ಕೂಡ ಯೋಚನೆಯೂ ಮಾಡಿರಲ್ಲ. ಆದರೆ ನೀವು ಈ ಗಾಢ ಬಣ್ಣದ ಆಯ್ಕೆಯ ಹಿಂದಿನ ಕಾರಣ ತಿಳಿದುಕೊಳ್ಳುವುದು ಬಹಳ ಮುಖ್ಯ. ಗಾಢ ಬಣ್ಣದ ಆಯ್ಕೆಯ ಹಿಂದಿದೆ ಈ ಕಾರಣ ಬಸ್ಸಿನಲ್ಲಿರುವ ಗಾಢ ಬಣ್ಣದಲ್ಲಿ ಸೀಟುಗಳನ್ನು ಕೊಳಕು ಮತ್ತು…