Video: ಕದಿಯಲು ಬಂದು ಅಡುಗೆಮನೆಯ ಎಕ್ಸಾಸ್ಟ್ನಲ್ಲಿ ಸಿಲುಕಿದ ಕಳ್ಳ, ಅರ್ಧ ದೇಹ ಒಳಗೆ, ಅರ್ಧ ಹೊರಗೆ – Kannada News | Kota Burglary Attempt Fails as Intruder Gets Stuck While Trying to Escape
ಕೋಟಾ, ಜನವರಿ 06: ಕಳ್ಳರು ಎಲ್ಲವನ್ನು ದರೋಡೆ ಮಾಡಿ ಓಡಿ ಹೋದ ಬಳಿಕ ಸಿಕ್ಕಿಬಿದ್ದಿರುವ ನಿದರ್ಶನಗಳಿವೆ, ಆದರೆ ಮನೆಯಲ್ಲಿ ಯಾರೂ ಇಲ್ಲದಿದ್ದರೂ ಕಳ್ಳ ಮನೆಯೊಳಗೆ ಸಿಕ್ಕಿಬಿದ್ದಿದ್ಹೇಗೆ ಎನ್ನುವ ಇಂಟರೆಸ್ಟಿಂಗ್ ಸುದ್ದಿ ಇಲ್ಲಿದೆ. ಈ ಘಟನೆ ರಾಜಸ್ಥಾನದ ಕೋಟಾದಲ್ಲಿ ಜನವರಿ 5 ರಂದು ನಡೆದಿದೆ. ಮನೆಮಂದಿಯಲ್ಲಾ ತೀರ್ಥಯಾತ್ರೆಗೆ ಹೋಗಿದ್ದರು. ಕಳ್ಳನೊಬ್ಬ ಅಡುಗೆ ಮನೆಯ ಎಕ್ಸಾಸ್ಟ್ ಒಡೆದು ಅದರಿಂದ ಮನೆಯೊಳಗೆ ಪ್ರವೇಶಿಸಲು ಹೋಗಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಆ ದರೋಡೆಕೋರ ಆ ಎಕ್ಸಾಸ್ಟ್ ದ್ವಾರದಲ್ಲಿ ಸಿಲುಕಿ ನರಳಿದ್ದಾನೆ. ಮಾಲೀಕ ಬರುವವರೆಗೂ…