ಕೋವಿಡ್ನಿಂದ ಖುಲಾಯಿಸಿದ ಅದೃಷ್ಟ: ಆಸ್ಟ್ರೇಲಿಯಾ ತಂಡಕ್ಕೆ ಭಾರತೀಯನ ಎಂಟ್ರಿ! – Kannada News
ಬಾಂಗ್ಲಾದೇಶ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. 16 ಸದಸ್ಯರುಗಳ ಈ ತಂಡದಲ್ಲಿ ಭಾರತೀಯ ಮೂಲದ ನಿಖಿಲ್ ಚೌಧರಿ ಸ್ಥಾನ ಪಡೆದಿದ್ದಾರೆ. 30 ವರ್ಷದ ನಿಖಿಲ್ ದೆಹಲಿ ಮೂಲದ ಕ್ರಿಕೆಟಿಗ. ಈ ಹಿಂದೆ ಪಂಜಾಬ್ ತಂಡದ ಪರವಾಗಿ ಟಿ20 ಮತ್ತು ಲಿಸ್ಟ್-ಎ ಕ್ರಿಕೆಟ್ ಕೂಡ ಆಡಿದ್ದರು. ಆದರೆ ಕೋವಿಡ್ ಸಂದರ್ಭದಲ್ಲಿನ ಒಂದು ಟ್ವಿಸ್ಟ್ ನಿಖಿಲ್ ಅವರ ಕೆರಿಯರ್ ಅನ್ನೇ ಬದಲಿಸಿರುವುದು ವಿಶೇಷ. ನಿಖಿಲ್ ರೋಚಕ ಪ್ರಯಣ: ನಿಖಿಲ್ ಚೌಧರಿ ಅವರ ಕ್ರಿಕೆಟ್ ಜೀವನದ…