ಪೂರ್ತಿ ವಿಡಿಯೋ ಬೇಕಾದ್ರೆ ಫಾಲೋ- ಲೈಕ್ ಮಾಡುವಂತೆ ಪೋಸ್ಟ್ ಹಾಕುವವರೇ ಹುಷಾರ್ – Kannada News | Bengaluru Cyber Police booked Case Against Social Media Users Who Post For Like And Comments
ಬೆಂಗಳೂರು, (ಡಿಸೆಂಬರ್ 21): ಸೋಶಿಯಲ್ ಮೀಡಿಯಾ (Social Media) ಎನ್ನುವುದನ್ನು ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ದರು ಬಳಕೆ ಮಾಡುತ್ತಿರುವ ಮಾಧ್ಯಮ. ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವಂತೆ ಪ್ರತಿ ದಿನ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಪರವಾಗಿಲ್ಲ ಮೊಬೈಲ್ ಗೆ (Mobile ನೆಟ್ ಇರಬೇಕು ಅನ್ನೋ ಪರಿಸ್ಥಿತಿ ನಿರ್ಮಾಣ ಆಗಿದೆ. ಇದರ ಮಧ್ಯೆ ಕಟೆಂಟ್ ಕ್ರಿಯೆಟ್ ಹೆಸರಲ್ಲಿ ಹಲವರು ಲೈಕ್, ಫಾಲೋ, ಕಾಮೆಂಟ್ ಗಾಗಿ ನಾನಾ ರೀತಿ ಸರ್ಕಸ್ ಕೂಡ ಮಾಡುತ್ತಿದ್ದಾರೆ. ಕೆಲವರಂತೂ ತಪ್ಪು ದಾರಿ…