2025ರ ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳಲ್ಲಿ ಒಂದು ಕನ್ನಡ ಸಿನಿಮಾ
ಇದೇ ವರ್ಷ ಬಿಡುಗಡೆ ಆದ ಸಿನಿಮಾಗಳು ಹೆಚ್ಚು ಹುಡುಕಲ್ಪಟ್ಟ ಪಟ್ಟಿಯಲ್ಲಿರುವುದು ಸಾಮಾನ್ಯ. ಆದರೆ 2016ರಲ್ಲಿ ಬಿಡುಗಡೆ ಆದ ‘ಸನಮ್ ಥೇರಿ ಕಸಮ್’ ಸಿನಿಮಾ ಸಹ ಇದೇ ಪಟ್ಟಿಯಲ್ಲಿದೆ. ಈ ವರ್ಷ ಈ ಸಿನಿಮಾ ಮರು ಬಿಡುಗಡೆ ಆಗಿತ್ತು. ಸಿನಿಮಾಕ್ಕೆ ಕಲ್ಟ್ ಫಾಲೋವಿಂಗ್ ಇದೆ. ಪಟ್ಟಿಯಲ್ಲಿ ಈ ಸಿನಿಮಾಕ್ಕೆ ಐದನೇ ಸ್ಥಾನವಿದೆ. ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳಲ್ಲಿ ಮತ್ತೊಂದು ಫ್ಲಾಪ್ ಅಥವಾ ಸಾಧಾರಣ ಹಿಟ್ ಸಿನಿಮಾ ಇದೆ. ಅದುವೇ ‘ವಾರ್ 2’. ಹೃತಿಕ್ ರೋಷನ್ ಮತ್ತು ಜೂ ಎನ್ಟಿಆರ್…