ಹಾಲಿವುಡ್ಗೆ ರೀಮೇಕ್ ಆದ ಭಾರತೀಯ ಸಿನಿಮಾಗಳಿವು
1993 ರಲ್ಲಿ ಬಿಡುಗಡೆ ಆದ ಶಾರುಖ್ ಖಾನ್ ನಟನೆಯ ‘ಡರ್’ (ಕನ್ನಡದಲ್ಲಿ ಪ್ರೀತ್ಸೆ) ಸಿನಿಮಾವನ್ನು ಹಾಲಿವುಡ್ ರೀಮೇಕ್ ಮಾಡಿತ್ತು. ಕತೆ ಮಾತ್ರವಲ್ಲ ಹೆಸರನ್ನೂ ಬದಲಾಯಿಸಲಿಲ್ಲ. ಹಿಂದಿಯಲ್ಲಿ ‘ಡರ್’ ಎಂದಿದ್ದ ಹೆಸರನ್ನು ಇಂಗ್ಲೀಷ್ನಲ್ಲಿ ‘ಫಿಯರ್’ ಎಂದು ಮಾಡಲಾಯ್ತು. ಈ ಸಿನಿಮಾ 1996 ರಲ್ಲಿ ಬಿಡುಗಡೆ ಆಯ್ತು. 1995 ರಲ್ಲಿ ಬಿಡುಗಡೆ ಆದ ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿ ಆಮಿರ್ ಖಾನ್, ಜಾಕಿ ಶ್ರಾಫ್, ಊರ್ಮಿಳಾ ಮತೋಡ್ಕರ್ ನಟಿಸಿದ್ದ ‘ರಂಗೀಲಾ’ ಸಿನಿಮಾ ಹಾಲಿವುಡ್ನಲ್ಲಿ ‘ವಿನ್ ಎ ಡೇಟ್ ವಿತ್ ಹ್ಯಾಮಿಲ್ಟನ್’…