‘ಅನನ್ಯಾ ಪಾಂಡೆ ಡ್ಯಾನ್ಸ್ ನೋಡಿ ಕಣ್ಣಲ್ಲಿ ರಕ್ತ ಬಂತು’ – Kannada News | Ananya Panday’s Bharatanatyam In Chand Mera Dil Sparks Online Backlash
ಬಾಲಿವುಡ್ (Bollywood) ನಟಿ ಅನನ್ಯಾ ಪಾಂಡೆ, ನಟನೆ ಬಿಟ್ಟು ಬೇರೆ ಕಾರಣಗಳಿಗೆ ಸದಾ ಸುದ್ದಿಯಲ್ಲಿರುತ್ತಾರೆ. ಸಂದರ್ಶನಗಳಲ್ಲಿ ಚಿತ್ರ-ವಿಚಿತ್ರ ಮಾತುಗಳು, ಬಿಕಿನಿ ಚಿತ್ರಗಳು, ಬದಲಾಗುವ ಬಾಯ್ಫ್ರೆಂಡ್ ಇಂಥಹುದೇ ಕಾರಣಕ್ಕೆ ಸುದ್ದಿಯಲ್ಲಿರುವ ಅನನ್ಯಾ, ನಟನೆಯ ಕಾರಣಕ್ಕೆ ಸುದ್ದಿಗೆ ಬರುವುದೇ ಅಪರೂಪ. ಕೇವಲ ನೆಪೊಟಿಸಮ್ನಿಂದ ವೃತ್ತಿ ಜೀವನ ನಡೆಸುತ್ತಿರುವ ಅನನ್ಯಾ ಪಾಂಡೆ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಸುದ್ದಿಯಲ್ಲಿರುವುದು ಅವರ ಕೆಟ್ಟ ನೃತ್ಯ ಪ್ರದರ್ಶನದಿಂದ. ಅನನ್ಯಾ ಪಾಂಡೆ ನಟಿಸಿರುವ ಸಿನಿಮಾ ಒಂದು ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾನಲ್ಲಿ ಅನನ್ಯಾ…