Tv9 Kannada News Live: ಬೀದರ್ ಬ್ರಿಮ್ಸ್‌ನಲ್ಲಿ ಡಾಕ್ಟರ್ ಮೇಲೆಯೇ ಅಟ್ಯಾಕ್! ಇಲ್ಲಿವೆ ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | Tv9 Kannada News Live: Bidar Doctor Attacked, 25 Dead in Honduras Shootout, Rashmika Kriti Clash at Cocktail 2 Event
ಇಲ್ಲಿವೆ ಈ ಹೊತ್ತಿನ ಪ್ರಮುಖ ಸುದ್ದಿಗಳು ಬೆಂಗಳೂರು, ಮೇ 22: ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯನ ಮೇಲೆ ಭೀಕರ ಹಲ್ಲೆ ನಡೆದಿದೆ. ಇತ್ತ ಅಮೆರಿಕದ ಹೊಂಡುರಾಸ್‌ನಲ್ಲಿ ಬಂದೂಕುಧಾರಿಗಳು ನಡೆಸಿದ ಭೀಕರ ಗುಂಡಿನ ದಾಳಿಗೆ 6 ಪೊಲೀಸರು ಸೇರಿ 25 ಮಂದಿ ಬಲಿಯಾಗಿದ್ದಾರೆ. ಮತ್ತೊಂದೆಡೆ, ಮುಂಬೈನಲ್ಲಿ ಹಮ್ಮಿಕೊಂಡಿದ್ದ ‘ಕಾಕ್‌ಟೇಲ್ 2’ (Cocktail -2) ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ನಟಿಯರಾದ ಕೃತಿ ಸನೋನ್ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಕ್ರೆಡಿಟ್ ಕಿರಿಕ್ ಉಂಟಾಗಿದೆ. ಬೀದರ್ ಆಸ್ಪತ್ರೆಯಲ್ಲಿ…