ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆ ವಿಶೇಷ ಸಾಧನೆ: ಸಾವಿರ ಯಶಸ್ವಿ ಮೂತ್ರಪಿಂಡ ಕಸಿ
ಬೆಂಗಳೂರು, ಮಾರ್ಚ್ 13: ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆ (Gleneagles BGS Hospital) ವಿಶ್ವ ಕಿಡ್ನಿ ದಿನದ ಅಂಗವಾಗಿ 1000 ಮೂತ್ರಪಿಂಡದ ಕಸಿ ಯಶಸ್ವಿ ಚಿಕಿತ್ಸೆ ಮಾಡುವ ಮೂಲಕ ಮಹತ್ವದ ಮೈಲಿಗಲ್ಲನ್ನು ಹೆಮ್ಮೆಯಿಂದ ಆಚರಿಸುತ್ತಿದೆ. ಆ ಮೂಲಕ ಅತ್ಯಾಧುನಿಕ ಮೂತ್ರಪಿಂಡದ ಕಸಿ ಚಿಕಿತ್ಸೆಯನ್ನು ಒದಗಿಸುವ ಹಾಗೂ ಅಂಗಾಂಗ ದಾನದ ಮೂಲಕ ಅನೇಕ ಜೀವಗಳನ್ನು ಉಳಿಸುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ. ವಿಶ್ವ ಕಿಡ್ನಿ ದಿನದ ಸಂದರ್ಭದಲ್ಲಿ, ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯು “ರೆನಲ್ ವಾರಿಯರ್ ಲೀಗ್” ಎಂಬ ವಿಶೇಷ ಕ್ರೀಡಾ…