Video: 25 ಸಾವಿರ ರೂ ಸಂಬಳದ ಉದ್ಯೋಗ ತೊರೆದು ಕ್ಯಾಬ್ ಚಾಲಕನಾದ ಯುವಕ – Kannada News | Businessman shocked to hear the earnings of a young man who quit his Rs. 25,000 a day job and became a cab driver
ಈಗಿನ ಯುವಕ ಯುವತಿಯರು ಸ್ವಂತ ಉದ್ಯಮದತ್ತ ಮುಖ ಮಾಡುತ್ತಿದ್ದಾರೆ. ಯಾರ ಕೈಕೆಳಗೂ ಕೆಲಸ ಮಾಡಲು ಇಷ್ಟ ಪಡದೇ ಸ್ವಂತವಾಗಿ ಬ್ಯುಸಿನೆಸ್ (business) ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇದಕ್ಕೆ ಉದಾಹರಣೆಯಂತಿದ್ದಾರೆ ಈ ಯುವಕ. 25 ಸಾವಿರ ರೂಪಾಯಿ ಸಂಬಳದ ಉದ್ಯೋಗ ತೊರೆದು ಕ್ಯಾಬ್ ಡ್ರೈವರ್ (Cab driver) ಆಗಿದ್ದು ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾನೆ. ಈ ಯುವಕನ ಬಗ್ಗೆ ಉದ್ಯಮಿ ಆಕಾಶ್ ಗುಪ್ತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವಿಒಎಮ್ ಕಂಪನಿಯ ಸಂಸ್ಥಾಪಕ ಹಾಗೂ ಉದ್ಯಮಿ ಆಕಾಶ್ ಗುಪ್ತಾ (Akash Gupta) ಈ…