ಪ್ರಧಾನಿ ನರೇಂದ್ರ ಮೋದಿ ನೆದರ್‌ಲ್ಯಾಂಡ್ಸ್ ಭೇಟಿಯಿಂದ ಭಾರತಕ್ಕೆ ಏನೆಲ್ಲ ಲಾಭ? ಇಲ್ಲಿದೆ ಮಾಹಿತಿ – Kannada News | PM Modi Netherlands Visit: India Gains Strategic Partnership, Investment and Tech
ನರೇಂದ್ರ ಮೋದಿ ಹಾಗೂ ನೆದರ್‌ಲ್ಯಾಂಡ್ಸ್ ಪ್ರಧಾನಿ ರೊಬ್ ಜೆಟ್ಟನ್ ಆಂಸ್ಟರ್‌ಡ್ಯಾಮ್, ಮೇ 17: ದ್ವಿಪಕ್ಷೀಯ ಸಂಬಂಧವನ್ನು ತಂತ್ರಾತ್ಮಕ ಸಹಭಾಗಿತ್ವ ಮಟ್ಟಕ್ಕೆ ಏರಿಸಲು ಭಾರತ ಮತ್ತು ನೆದರ್‌ಲ್ಯಾಂಡ್ಸ್ ನಿರ್ಧರಿಸಿದ್ದು, ಜಾಗತಿಕ ರಾಜಕೀಯ ಬದಲಾವಣೆಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ನೆದರ್‌ಲ್ಯಾಂಡ್ಸ್ ಪ್ರಧಾನಿ ರೊಬ್ ಜೆಟ್ಟನ್ ನಡುವೆ ನಡೆದ ವಿಸ್ತೃತ ಮಾತುಕತೆ ಬಳಿಕ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ನೆದರ್‌ಲ್ಯಾಂಡ್ಸ್ ಯುರೋಪಿನಲ್ಲಿ ಭಾರತದ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳಲ್ಲಿ ಒಂದಾಗಿದ್ದು, 2024-25ರಲ್ಲಿ ಉಭಯ ರಾಷ್ಟ್ರಗಳ ವ್ಯಾಪಾರ ಮೊತ್ತ 27.8…