Blue Sapphire: ನೀಲಮಣಿ ಧರಿಸುವ ಮುನ್ನ ಎಚ್ಚರ;ಈ 3 ರತ್ನಗಳ ಜೊತೆಯಾಗಿ ಧರಿಸಿದರೆ ಸಂಕಷ್ಟ ಗ್ಯಾರಂಟಿ! – Kannada News | Neelamani Gemstone: Best and Worst Pairings in Vedic Astrology for Success
ನೀಲಮಣಿ ರತ್ನ ಧರಿಸುವ ಮುನ್ನ ಎಚ್ಚರImage Credit source: Pinterest ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ರತ್ನಗಳಿಗೆ ಅತ್ಯಂತ ಪ್ರಮುಖವಾದ ಸ್ಥಾನವಿದ್ದು, ನವಗ್ರಹಗಳ ದೋಷ ನಿವಾರಣೆಗೆ ಇವುಗಳನ್ನು ಧರಿಸಲಾಗುತ್ತದೆ. ಇವುಗಳಲ್ಲಿ ಕರ್ಮಫಲ ದಾತನಾದ ಶನಿದೇವನಿಗೆ ಪ್ರಿಯವಾದ ನೀಲಮಣಿ (Blue Sapphire) ರತ್ನವನ್ನು ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಕಾಡುವ ಶನಿಯ ಸಾಡೇ ಸಾತಿ (ಏಳೂವರೆ ಶನಿ) ಮತ್ತು ಧೈಯ್ಯಾ ಪ್ರಭಾವದಿಂದ ಉಂಟಾಗುವ ಕಷ್ಟಗಳನ್ನು ನಿವಾರಿಸಿ, ಜೀವನದಲ್ಲಿ ಶುಭ ಫಲಗಳನ್ನು ತರಲು ನೀಲಮಣಿ ಸಹಕಾರಿಯಾಗಿದೆ. ರತ್ನಗಳ ಸಂಯೋಜನೆಯಲ್ಲಿ ಎಚ್ಚರಿಕೆ…