ದಿ ಹೇಗ್‌ನಲ್ಲಿ 16 ಡಚ್ ಸಿಇಒಗಳನ್ನು ಭೇಟಿಯಾದ ಪ್ರಧಾನಿ ಮೋದಿ: ಏನಿದು ಒಪ್ಪಂದ? ಏನು ಚರ್ಚೆಯಾಯಿತು? – Kannada News | Narendra Modi and Dutch PM roundtable meet with 16 CEOs; Economic ties and investments discussed
ನೆದರ್‌ಲ್ಯಾಂಡ್ಸ್ ದೇಶದ ಕಂಪನಿಗಳ ಮುಖ್ಯಸ್ಥರೊಂದಿಗೆ ಮೋದಿ ಸಭೆImage Credit source: Narendra Modi’s X account ನವದೆಹಲಿ, ಮೇ 17: ನೆದರ್‌ಲ್ಯಾಂಡ್ಸ್‌ನ ‘ದಿ ಹೇಗ್’ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನೆದರ್‌ಲ್ಯಾಂಡ್ಸ್ ಪ್ರಧಾನಿ ರಾಬ್ ಜೆಟ್ಟನ್ (Rob Jetten) ಅವರೊಂದಿಗೆ ಜಂಟಿಯಾಗಿ ಪ್ರಮುಖ ಡಚ್ ಕಂಪನಿಗಳ 16 ಸಿಇಒಗಳ (CEO) ಜೊತೆ ದುಂಡುಮೇಜಿನ (Roundtable meet) ಸಭೆ ನಡೆಸಿದರು. ಭಾರತದಲ್ಲಿ ಬಂಡವಾಳ ಹೂಡಿಕೆ, ನಾವೀನ್ಯತೆ ಹಾಗೂ ಉದ್ಯಮವನ್ನು ವಿಸ್ತರಿಸುವಂತೆ ಜಾಗತಿಕ ಉದ್ಯಮಿಗಳಿಗೆ ಪ್ರಧಾನಿ…