ಗಂಡನನ್ನ ತೊರೆದು ಬಂದ ಪ್ರೇಯಿಸಿಗೆ ಚಾಕುವಿನಿಂದ ಇರಿದ ಪ್ರಿಯಕರ: ಮಕ್ಕಳು ಅನಾಥ – Kannada News | Boy Friend Kills lover Who Came after quit Husband at Chikkaballapur
ಚಿಕ್ಕಬಳ್ಳಾಪುರ, (ಫೆಬ್ರವರಿ 27): ಮಹಿಳೆಯೋರ್ವಳು (Woman) ಗಂಡನನ್ನು ತೊರೆದು ಪ್ರಿಯಕರನ (Lover) ಜೊತೆ ಹೋಗಿ ನೆಲೆಸಿದ್ದ ಮಹಿಳೆ ಹತ್ಯೆಯಾಗಿದ್ದಾಳೆ. ಹೌದು…ಪತಿಯನ್ನ ಬಿಟ್ಟು ಬಂದಿದ್ದ ಮಹಿಳೆಗೆ ಪ್ರಿಯಕರ ಚಾಕುವಿನಿಂದ ಇರಿದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾಳೆ. ಈ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು, ತೇಜಸ್ವಿನಿ(32) ಕೊಲೆಯಾದ ಮಹಿಳೆ.ತೇಜಸ್ವಿನಿ ಗಂಡನಿಂದ ದೂರವಾಗಿ ತನ್ನ ಎರಡು ಮಕ್ಕಳೊಂದಿಗೆ ಪ್ರತ್ಯೇಕ ವಾಸವಾಗಿದ್ದಳು. ಆದ್ರೆ, ಒಂದು ತಿಂಗಳ ಹಿಂದಷ್ಟೇ ಪ್ರಿಯಕರ ಸಂದೀಪ್ ಜೊತೆ ನೆಲೆಸಿದ್ದಳು. ಆದ್ರೆ, ಇಬ್ಬರ ನಡುವೆ ಅದೇನಾಯ್ತೋ ಏನೋ ಸಂದೀಪ್, 3 ದಿನದ…