ಕೋಲಾರದಲ್ಲಿ ಹಾಲು ಕಲಬೆರೆಕೆ ಅಡ್ಡೆಗಳ ಮೇಲೆ ದಾಳಿ: 8 ಜನರ ಬಂಧನ – Kannada News | Food Safety Department Raids On Dairies For Complaint Milk Adulteration In kolar
ಕೋಲಾರ, (ಫೆಬ್ರವರಿ 26): ಕೋಲಾರ (Kolar) ಹಾಲಿನ ಕಾಂತ್ರಿ ರಾಜ್ಯದಲ್ಲೇ ಹೆಸರು ಮಾಡಿದ್ದ ಜಿಲ್ಲೆ, ರಾಜ್ಯದಲ್ಲೇ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ನೀರಿಗಿಂತ ಹೆಚ್ಚಾಗಿ ಹಾಲಿನ ಹೊಳೆಯ ಹರಿಯುತ್ತದೆ. ಇಂಥ ಜಿಲ್ಲೆಯಲ್ಲಿ ಈಗ ಕಲಬೆರೆಗೆ ಹಾಲಿನ (Milk Adulteration )ದಂಧೆ ಶುರುವಾಗಿದ್ದು, ಜಿಲ್ಲಾಡಳಿತವ ಕಲಬೆರಕೆ ಹಾಲಿನ ವಿರುದ್ದ ಸಮತ ಸಾರಿದೆ.ಕೋಲಾರ ಜಿಲ್ಲೆಯ ಮುಳಬಾಗಿಲು, KGF, ಶ್ರೀನಿವಾಸಪುರ ತಾಲೂಕಿನಲ್ಲಿ ಕಲಬೆರಕೆ ದಂಧೆ ಲ್ಲಿ ಅವ್ಯಾಹತವಾಗಿದೆ. ಸುಮಾರು 32 ಸ್ಥಳದಲ್ಲಿ ಕಲಬೆರಕೆ ಹಾಲಿನ ಬಗ್ಗೆ ದೂರು ಹಿನ್ನೆಲೆಯಲ್ಲಿ KGF ತಾಲೂಕಿನಲ್ಲಿ…