ಬಾಲಿವುಡ್ನ ‘ಕಿರಿ ಕಿರಿ’ ಕಪಲ್ ಬಗ್ಗೆ ಮಾತನಾಡಿದ ನಿರ್ಮಾಪಕ; ಈ ಜೋಡಿ ಮೇಲೆ ಅನುಮಾನ – Kannada News | Bollywood Ad Drama: Producer Reveals ‘Painful Couple,’ Deepika Ranveer Suspected
ಬಾಲಿವುಡ್ನ ‘ಕಿರಿ ಕಿರಿ’ ಕಪಲ್ ಬಗ್ಗೆ ಮಾತನಾಡಿದ ನಿರ್ಮಾಪಕ; ಈ ಜೋಡಿ ಮೇಲೆ ಮೂಡಿತು ಅನುಮಾನ ಬಾಲಿವುಡ್ ತಾರೆಯರಿಗೂ ಜಾಹೀರಾತು ಲೋಕಕ್ಕೂ ಬಿಡಿಸಲಾಗದ ನಂಟು. ಆದರೆ, ತೆರೆಯ ಮೇಲೆ ಮಿಂಚುವ, ಅಭಿಮಾನಿಗಳನ್ನು ಕಂಡಾಗ ನಗು ಚೆಲ್ಲುವ ಸೆಲೆಬ್ರಿಟಿಗಳು ಸೆಟ್‌ನಲ್ಲಿ ಹೇಗಿರುತ್ತಾರೆ? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ‘ಗುಡ್ ಆಡ್ಸ್ ಮ್ಯಾಟರ್ಸ್’ ಆಯೋಜಿಸಿದ್ದ ನಿರ್ಮಾಪಕರ ಸಂವಾದ ಕಾರ್ಯಕ್ರಮವೊಂದು ಈಗ ಚರ್ಚೆಗೆ ಕಾರಣ ಆಗಿದೆ. ಜಾಹೀರಾತು ನಿರ್ಮಾಪಕರೊಬ್ಬರು ನೀಡಿದ ಒಂದು ಹೇಳಿಕೆ ವೈರಲ್ ಆಗಿದೆ. 1.ಬಾಲಿವುಡ್ನಲ್ಲಿದ್ದಾರೆ ಪೇನ್ಫುಲ್ ಕಪಲ್ 2.ಇವರ…