Weekly Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ತಿಳಿಯಿರಿ – Kannada News | Weekly Horoscope May 3 9, 2026: Your Astrological Predictions and Fortunes
2026ರ ಮೇ ೦೩ರಿಂದ ೦೯ರವರೆಗೆ ಮೊದಲ ವಾರದಲ್ಲಿ ಮನಸ್ತಾಪ, ಪ್ರೀತಿಪಾತ್ರರ ಜೊತೆ ಮಾತುಕತೆ, ಪ್ರಯತ್ನಕ್ಕೆ ಫಲ, ಸಂವಹನದಿಂದ ಲಾಭ, ಪ್ರವಾಸಕ್ಕೆ ಒತ್ತಾಯ, ಹಿರಿಯರಲ್ಲಿ ಗೌರವ, ಕಾರ್ಯಕ್ಕಾಗಿ ಓಡಾಟ ಇವೆಲ್ಲ ಇರಲಿದೆ. ಮೇಷ: ವೃತ್ತಿಜೀವನದಲ್ಲಿ ಸಣ್ಣಪುಟ್ಟ ಅಡೆತಡೆಗಳಿದ್ದರೂ ಆರ್ಥಿಕ ಲಾಭ ಕಂಡುಬರಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಹೊಸ ಹೂಡಿಕೆಗೆ ಈ ವಾರ ಪೂರಕವಾಗಿದೆ. ವೃಷಭ: ಕೆಲಸದ ಒತ್ತಡ ಹೆಚ್ಚಾಗಬಹುದು, ಆದರೆ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಸಂಗಾತಿಯೊಂದಿಗೆ ಸಣ್ಣ…