ಮೇ ತಿಂಗಳಿನಲ್ಲಿ ಈ ರಾಶಿಗೆ ಸಾಡೇ ಸಾಥ್ ಕೊನೆಯ ಕಾಲ: ನಿಮ್ಮೆಲ್ಲ ಕಷ್ಟದ ದಿನಗಳು ಇಲ್ಲಿಗೆ ಅಂತ್ಯ – Kannada News | Kumbha Rashi May 2026 Predictions: Sade Sati’s Last Phase and Major Life Changes
ಮೇ 2026ರ ಗ್ರಹಗತಿಗಳ ಆಧಾರದ ಮೇಲೆ ಕುಂಭ ರಾಶಿಯವರಿಗೆ ಈ ತಿಂಗಳ ಭವಿಷ್ಯ ಹಲವು ತಿರುವುಗಳಿಗೆ ಕಾರಣವಾಗಲಿದೆ. ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರ ನಕ್ಷತ್ರದವರಿಗೆ ಗ್ರಹಗಳ ಪ್ರಭಾವ ಇರಲಿದೆ. ಸಾಡೆಸಾಥ್ ನ ಕೊನೆಯ ಭಾಗವಾದ ಕಾರಣ ತೊಂದರೆ ಹೆಚ್ಚು ಕಾಣಿಸಲಿದೆ. ಶುಭ ದಶೆ : ಗುರು ಬಲ : ಕುಂಭ ರಾಶಿಯವರಿಗೆ ಗುರುವು ಪಂಚಮ ಸ್ಥಾನದಲ್ಲಿದ್ದಾನೆ. ಇದು ಅತ್ಯಂತ ಶುಭಕರ. ಬುದ್ಧಿಶಕ್ತಿ ಚುರುಕಾಗುತ್ತದೆ, ಗೌರವ ವೃದ್ಧಿಯಾಗುತ್ತದೆ. ಸಂತಾನ ಭಾಗ್ಯ ಅಥವಾ ಮಕ್ಕಳಿಂದ ಸುಖದಾಯಕ ವಾರ್ತೆಗಳು ಸಿಗಲಿವೆ. ಶುಕ್ರ ಸ್ವಸ್ಥಾನ…