ಗೌರಿ ಖಾನ್ ವಿಲ್ಲಾದಲ್ಲಿ ನೀವು ವಾಸಿಸಬಹುದು; ಒಂದು ರಾತ್ರಿಗೆ ಎಷ್ಟು ಲಕ್ಷ ರೂಪಾಯಿ? – Kannada News | Gauri Khan Transforms Ancestral Dalhousie Villa into Luxury Rental: Price and Features
ಗೌರಿ ಖಾನ್ ಅವರು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಪತ್ನಿಯಾಗಿ ಗುರುತಿಸಿಕೊಂಡಿರುವುದು ಮಾತ್ರವಲ್ಲ, ತಮ್ಮದೇ ಉದ್ಯಮಗಳ ಮೂಲಕ ಗಮನ ಸೆಳೆದಿದ್ದಾರೆ. ಅವರು ಇಂಟೀರಿಯರ್ ಡಿಸೈನ್ ಉದ್ಯಮದಲ್ಲಿ ಉನ್ನತ ಮಟ್ಟಕ್ಕೆ ಏರಿದ್ದಾರೆ. ಅವರು ಈಗ ‘1993ರ ಡಾಲ್ಹೌಸೀ ವಿಲ್ಲಾ’ ಅನ್ನು ಟೂರಿಸ್ಟ್ಗಳು ಉಳಿದುಕೊಳ್ಳುವ ಜಾಗವನ್ನಾಗಿ ಬದಲಾಯಿಸಿದ್ದಾರೆ. ಇದರ ಬಾಡಿಗೆ ಬರೋಬ್ಬರಿ 1.2 ಲಕ್ಷ ರೂಪಾಯಿ. ಹಿಮಾಚಲ ಪ್ರದೇಶದ ಚಂಬಾ ಬಳಿ ಡಾಲ್ಹೌಸ್ ಇದೆ. 1993ರಲ್ಲಿ ಈ ಭಾಗದಲ್ಲಿ ಈ ಜಾಗವನ್ನು ಗೌರಿ ಅವರ…