Weekly Love Horoscope: ಮೇ 03ರಿಂದ 09ರವರೆಗಿನ ವಾರದ ಪ್ರೇಮ -ಪ್ರೀತಿ ಭವಿಷ್ಯವನ್ನು ಇಲ್ಲಿ ತಿಳಿದುಕೊಳ್ಳಿ – Kannada News | Weekly Love Horoscope: May 3 9 Forecast for All Zodiac Signs
ಮೇ 03ರಿಂದ ಮೇ 09ರವರೆಗೆ ಮೊದಲೇ ವಾರವಾಗಿದ್ದು ಗ್ರಹಗಳ ಗಮನವು ಪ್ರೇಮಕ್ಕೆ ಹೆಚ್ಚು ಪೂರಕವಾಗಿಯೇ ಇವೆ. ಹಳೆಯ ಬೇಸರ, ದುಃಖ, ಕೋಪ ತಾಪಗಳು ಒಂದೊಂದಾಗಿಯೇ ದೂರಾಗುವುದು. ವಿಚ್ಛೇದನಕ್ಕೆ ಪರಸ್ಪರರ ಒಪ್ಪಿಗೆಯನ್ನು ಎದುರು ನೋಡಿವರು. ಮೇಷ ರಾಶಿ: ಸಂಗಾತಿಯೊಂದಿಗೆ ಸಣ್ಣ ವಿಷಯಕ್ಕೆ ತರ್ಕ ಬೇಡ. ಪ್ರೇಮ ಜೀವನದಲ್ಲಿ ಉತ್ಸಾಹವಿದ್ದರೂ ತಾಳ್ಮೆ ಅಗತ್ಯ. ಅವಿವಾಹಿತರಿಗೆ ಹಿರಿಯರ ಒಪ್ಪಿಗೆ ಸಿಗುವ ಸಾಧ್ಯತೆ ಇದೆ. ಸಂಬಂಧದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಿ. ವೃಷಭ ರಾಶಿ: ಪ್ರೇಮಿಗಳ ನಡುವೆ ಮಧುರ ಬಾಂಧವ್ಯವಿರಲಿದೆ. ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆ ಸಿಗಬಹುದು….