Video: 50 ಲಕ್ಷ ರೂ ಸಂಬಳದ ಉದ್ಯೋಗ ತೊರೆದು ಮೊಮೊ ಶಾಪ್ ತೆರೆದು ಕೋಟಿ ಸಂಪಾದಿಸಿದ ವ್ಯಕ್ತಿ – Kannada News | Gurgaon Man says goodbye to lakh salary job and opens Momo shop
ಕೈ ತುಂಬಾ ಸಂಬಳ ಸಿಗೋ ದುಡಿಮೆ (job) ಹೊಂದಿದ್ದರೂ ಕೆಲವರಿಗೆ ತೃಪ್ತಿ ಅನ್ನೋದೆ ಇರಲ್ಲ. ಜೀವನ ಪರ್ಯಂತ ಕೊರತೆಯೊಂದು ಕಾಡುತ್ತಿರುತ್ತದೆ. ಯಾರ ಕೈ ಕೆಳಗೂ ಕೆಲಸ ಮಾಡದೇ ಸ್ವಂತವಾಗಿ ಏನಾದ್ರು ಮಾಡಿಕೊಳ್ಳಬೇಕು ಎನ್ನುವುದಿರುತ್ತದೆ. ಆದರೆ, ಗುರ್ಗಾವ್ (Gurgaon) ಮೂಲದ ಉದ್ಯಮಿಯೊಬ್ಬರು ತಮ್ಮ ಸಣ್ಣದಾದ ಮೊಮೊ ಶಾಪ್ ತೆರೆದು, ಅದನ್ನು ಹೇಗೆ ಲಾಭದಾಯಕ ವ್ಯವಹಾರವಾಗಿ ಬದಲಾಯಿಸಿ ಕೊಂಡರು ಎನ್ನುವುದಕ್ಕೆ ಇದುವೇ ನೈಜ ಉದಾಹರಣೆ. ಈ ಉದ್ಯಮಿಯ ಹೆಸರು ಸಾಕೇತ್ ಸೌರಭ್ (Saketh Sowrabh). ಲಕ್ಷಾನುಗಟ್ಟಲೇ ಸಂಬಳದ ಉದ್ಯೋಗ ತೊರೆದು…