MI vs SRH: ವರ್ಕ್ ಆಗುತ್ತಿಲ್ಲ ಜಸ್ಪ್ರೀತ್ ಮ್ಯಾಜಿಕ್: ವಾಂಖೆಡೆಯಲ್ಲಿ ವೃತ್ತಿಜೀವನದ ದುಬಾರಿ ಬೌಲಿಂಗ್ ಮಾಡಿದ ಬುಮ್ರಾ – Kannada News | Jasprit Bumrah magic not working in IPL 2026 He bowls most expensive bowling of his career at Wankhede
ಬೆಂಗಳೂರು (ಏ. 30): ಐಪಿಎಲ್ 2026 ರ 41 ನೇ ಪಂದ್ಯದಲ್ಲಿ, ಮುಂಬೈ ಇಂಡಿಯನ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಹೀನಾಯ ಸೋಲು ಅನುಭವಿಸಿತು. ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು 243 ರನ್ ಗಳಿಸಿತು. ವಿಶ್ವಶ್ರೇಷ್ಠ ಬೌಲರ್ಗಳನ್ನು ಹೊಂದಿರುವ ಮುಂಬೈಗೆ ಈ ಪಂದ್ಯದಲ್ಲಿ ಗೆಲುವು ಖಚಿತ ಎಂದೇ ನಂಬಲಾಗಿತ್ತು. ಆದರೆ, ಹೈದರಾಬಾದ್ ತಂಡವು ಎಂಟು ಎಸೆತಗಳು ಬಾಕಿ ಇರುವಾಗಲೇ ಗುರಿಯನ್ನು ಬೆನ್ನಟ್ಟಿತು. ಈ ಪಂದ್ಯದಲ್ಲಿ, ಮುಂಬೈ ಇಂಡಿಯನ್ಸ್‌ನ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah)…