Weekly Love Horoscope: ನಿಮ್ಮ ರಾಶಿಗನುಗುಣವಾಗಿ ಏಪ್ರಿಲ್ 26 ರಿಂದ ಮೇ 02 ರವರೆಗಿನ ವಾರದ ಪ್ರೇಮ ಭವಿಷ್ಯ ತಿಳಿಯಿರಿ – Kannada News | Weekly Love Horoscope: April 26 May 2, 2024 Your Relationship and Prema Guide
ಏಪ್ರಿಲ್ 26ರಿಂದ ಮೇ 02ರವರೆಗಿನ ಕೊನೆಯ ವಾರವಾಗಿದ್ದು ಪ್ರೇಮ ಬಹಳ ಸೂಕ್ಷ್ಮವಾಗಬಹುದು. ಎಂದಿನಂತೆ ಎಲ್ಲ ಕಾಲದಲ್ಲಿ ಅದನ್ನು ನೋಡಲಾಗದು. ಅದಕ್ಕೆ ಕಾರಣ ಪ್ರಬುದ್ಧತೆ ಅದರಲ್ಲಿ ಇರಲಿದೆ. ಯಾಮಾರಿದರೆ ದುಃಖಿಸಬೇಕಾಗುವುದು. ಮೇಷ: ನಿಮ್ಮ ರಾಶ್ಯಾಧಿಪತಿ ಮಂಗಳನ ಪ್ರಭಾವದಿಂದ ಪ್ರೇಮ ಜೀವನದಲ್ಲಿ ತೀವ್ರತೆ ಇರಲಿದೆ. ಸಂಗಾತಿಯೊಂದಿಗೆ ಸಣ್ಣ ವಿಷಯಕ್ಕೂ ವಾಗ್ವಾದ ಉಂಟಾಗಬಹುದು, ಆದ್ದರಿಂದ ಮಾತಿನ ಮೇಲೆ ನಿಯಂತ್ರಣವಿರಲಿ. ಅವಿವಾಹಿತರಿಗೆ ಕಚೇರಿ ಅಥವಾ ಕೆಲಸದ ಸ್ಥಳದಲ್ಲಿ ಹೊಸ ಆಕರ್ಷಣೆ ಉಂಟಾಗುವ ಸಾಧ್ಯತೆಯಿದೆ. ವಾರಾಂತ್ಯದಲ್ಲಿ ಮನಸ್ತಾಪಗಳು ತಿಳಿಯಾಗಿ ಪ್ರೀತಿ ಹೆಚ್ಚಾಗುತ್ತದೆ. ವೃಷಭ: ಶುಕ್ರನ…