ತಲೆನೋವಿನ ಜೊತೆಗೆ ಈ ಲಕ್ಷಣ ಕಂಡುಬಂದ್ರೆ ನಿರ್ಲಕ್ಷ್ಯ ಮಾಡಬೇಡಿ! ಇದು ಜೀವಕ್ಕೆ ಅಪಾಯಕಾರಿಯಾಗಬಹುದು – Kannada News | Dangerous Headache Symptoms Explained By Experts
ಇತ್ತೀಚಿನ ದಿನಗಳಲ್ಲಿ ತಲೆನೋವು (Headache) ಸಾಮಾನ್ಯ ಸಮಸ್ಯೆಯಾಗಿದೆ. ಒತ್ತಡ, ನಿದ್ರಾಹೀನತೆ, ದಣಿವು ಅಥವಾ ಹೆಚ್ಚು ಸಮಯ ಮೊಬೈಲ್ ಬಳಸುವುದರಿಂದ ಹಲವರಿಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ಬಹುತೇಕರು ಪೇನ್‌ಕಿಲ್ಲರ್ ತೆಗೆದುಕೊಂಡು ಸಮಸ್ಯೆಯನ್ನು ತಾತ್ಕಾಲಿಕವಾಗಿ ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಆದರೆ ಪ್ರತಿಯೊಂದು ತಲೆನೋವೂ ಸಾಮಾನ್ಯವಲ್ಲ. ಕೆಲವೊಮ್ಮೆ ಇದು ಗಂಭೀರ ಮೆದುಳಿನ ಸಮಸ್ಯೆಗಳ ಮುನ್ನೆಚ್ಚರಿಕೆಯೂ ಆಗಿರಬಹುದು. ಹೌದು ಆರೋಗ್ಯ ತಜ್ಞರು ಹೇಳುವ ಪ್ರಕಾರ, ಕೆಲವು ಲಕ್ಷಣಗಳು ಉಪಾಯದ ಎಚ್ಚರಿಕೆಯ ಸೂಚನೆಯಾಗಿರಬಹುದು. ಹಾಗಾದರೆ ತಲೆನೋವಿನ ಜೊತೆಗೆ ಯಾವ ರೀತಿ ಲಕ್ಷಣ ಕಂಡುಬಂದರೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು…