ಸ್ಟಾರ್ ನಟರ ಅಂಗರಕ್ಷಕರಿಗೆ ಕೋಟಿಗಳಲ್ಲಿ ಸಿಗುವುದು ಸಂಬಳ ನಿಜವೇ? – Kannada News | How much salary did celebrities bodyguards receive
ಸಿನಿಮಾ (Cinema) ಸೆಲೆಬ್ರಿಟಿಗಳಿಗೆ ಭದ್ರತೆಯ ಅವಶ್ಯಕತೆ ಬಹಳ ಇರುತ್ತದೆ. ಕೆಲವು ಸಿನಿಮಾ ಸ್ಟಾರ್ಗಳಿಗೆ ಸರ್ಕಾರವೇ ಭದ್ರತೆ ಒದಗಿಸುತ್ತದೆಯಾದರೂ ಬಹುತೇಕ ಎಲ್ಲ ಸ್ಟಾರ್ ನಟ, ನಟಿಯರು ಖಾಸಗಿ ಭದ್ರತೆಯವರನ್ನು ಇರಿಸಿಕೊಂಡಿರುತ್ತಾರೆ. ದೈತ್ಯ ದೇಹಿಗಳಾದ ಇವರುಗಳಿಗೆ ಸ್ಟಾರ್ ನಟ, ನಟಿಯರ ಅಂಗರಕ್ಷಣೆಯೇ ಕೆಲಸ. ಅಂದಹಾಗೆ ಈ ಅಂಗರಕ್ಷಕರಿಗೆ ಅಥವಾ ಬಾಡಿಗಾರ್ಡ್ಗಳಿಗೆ ಸಿಗುವ ಸಂಬಳ ಎಷ್ಟು ಗೊತ್ತೆ? ಶಾರುಖ್ ಖಾನ್ ಅವರ ಮಾಜಿ ಬಾಡಿಗಾರ್ಡ್ ಇದೀಗ ಈ ಬಗ್ಗೆ ಮಾತನಾಡಿದ್ದಾರೆ. ಕೆಲವು ಸ್ಟಾರ್ ನಟರ ಅಂಗರಕ್ಷಕರು ಬಹಳ ಜನಪ್ರಿಯರು ಸಹ ಆಗಿಬಿಡುತ್ತಾರೆ….