ಎನ್ವಿಡಿಯಾದ ಭಾರತೀಯ ಉದ್ಯೋಗಿಗಳಿಗೆ ಭರ್ಜರಿ ಕೊಡಗೆ; ಒಂದು ಕೋಟಿ ರೂವರೆಗೆ ಸ್ಟಾಕ್ ಗ್ರಾಂಟ್ – Kannada News | Nvidia’s Rs 1 Cr Stock Grant for Indian Employees: AI Talent Retention Strategy
ಬೆಂಗಳೂರು, ಏಪ್ರಿಲ್ 14: ಕೃತಕ ಬುದ್ಧಿಮತ್ತೆ (AI) ಮತ್ತು ಚಿಪ್ ಡಿಸೈನಿಂಗ್ ಕ್ಷೇತ್ರದಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ ಎನ್ವಿಡಿಯಾ (Nvidia) ಕಂಪನಿಯು ತನ್ನ ಭಾರತೀಯ ಉದ್ಯೋಗಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಭಾರತ ಮೂಲದ ಹೆಚ್ಚಿನ ಉದ್ಯೋಗಿಗಳಿಗೆ ಒನ್ ಟೈಮ್ ಸ್ಪೆಷಲ್ ‘ಸ್ಟಾಕ್ ಗ್ರಾಂಟ್’ (ಷೇರುಗಳ ಹಂಚಿಕೆ) ಘೋಷಿಸಲಾಗಿದೆ. ಇದರ ಮೌಲ್ಯ 5 ಲಕ್ಷ ರೂನಿಂದ 1 ಕೋಟಿ ರೂವರೆಗಿದೆ ಎನ್ನಲಾಗಿದೆ. ಏನಿದು ‘ಜೆನ್ಸನ್ ಸ್ಪೆಷಲ್ ಗ್ರಾಂಟ್’? ಎನ್ವಿಡಿಯಾದ ಸಿಇಒ ಜೆನ್ಸನ್ ಹುವಾಂಗ್ ಅವರು 2024…