ಸಹ ಸ್ಪರ್ಧಿಗಳ ಕುಟುಂಬದವರ ಹಾರೈಕೆ: ಕೊನೆಗೂ ಕ್ಯಾಪ್ಟನ್ ಆದ ಗಿಲ್ಲಿ – Kannada News | Bigg Boss Kannada: Gilli became house captain by family members vote
ಈ ವಾರ ಬಿಗ್ಬಾಸ್ (Bigg Boss) ಮನೆಯಲ್ಲಿ ಫ್ಯಾಮಿಲಿ ವಾರವಾಗಿತ್ತು. ಮನೆಯ ಸದಸ್ಯರಿಗೆ ಯಾವುದೇ ಟಾಸ್ಕ್ ಇರಲಿಲ್ಲ. ಆದರೆ ಮನೆಯ ಸದಸ್ಯರ ಓಟಿನ ಆಧಾರದ ಮೇಲೆ ಮನೆಯ ಕ್ಯಾಪ್ಟನ್ ಆಯ್ಕೆ ನಡೆದಿದೆ. ಮನೆಗೆ ಬಂದ ಸ್ಪರ್ಧಿಗಳ ಕುಟುಂಬದವರೇ ಈ ಬಾರಿ ಕ್ಯಾಪ್ಟನ್ ಆಯ್ಕೆ ಮಾಡಬೇಕಿತ್ತು. ಅದರಂತೆ ಯಾರಿಗೆ ಯಾರು ಕ್ಯಾಪ್ಟನ್ ಆಗಬೇಕು ಎಂದು ಎಲ್ಲರೂ ಸೂಚಿಸಿದರು. ಈ ವೇಳೆ ಗಿಲ್ಲಿಗೆ ಹೆಚ್ಚು ಓಟು ಬಂದಿತ್ತು, ಅಶ್ವಿನಿ ಅವರಿಗೂ ಸಹ ಹೆಚ್ಚು ಮತಗಳು ಬಂದಿದ್ದವು. ಅಂತಿಮವಾಗಿ ಅಶ್ವಿನಿ ಮತ್ತು…