IPL 2026: ಐಪಿಎಲ್ನಲ್ಲಿ ಕನ್ನಡಿಗರ ಕಾರುಬಾರು; ಯಾರು ಯಾವ ತಂಡದ ಪರ ಆಡುತ್ತಾರೆ?
19ನೇ ಆವೃತ್ತಿಯ ಐಪಿಎಲ್ ಮಾರ್ಚ್ 28 ರಂದು ಆರಂಭವಾಗುತ್ತಿದೆ. ಇದರೊಂದಿಗೆ ಒಂದು ಟ್ರೋಫಿ ಗೆಲ್ಲುವ ಸಲುವಾಗಿ 10 ತಂಡಗಳು ಮೈದಾನದಲ್ಲಿ ಹೋರಾಟ ನೀಡಲಿವೆ. ಈ 10 ತಂಡಗಳಲ್ಲಿ ದೇಶ, ವಿದೇಶಗಳ 200 ಕ್ಕೂ ಅಧಿಕ ಪ್ರತಿಭಾನಿತ್ವ ಕ್ರಿಕೆಟಿಗರು ತಮ್ಮ ತಂಡವನ್ನು ಚಾಂಪಿಯನ್ ಮಾಡುವ ಸಲುವಾಗಿ ಸಾಕಷ್ಟು ಬೆವರು ಹರಿಸಲಿದ್ದಾರೆ. ಈ 200 ಕ್ಕೂ ಅಧಿಕ ಆಟಗಾರರ ಪಟ್ಟಿಯಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುವ ಆಟಗಾರರು ಎಷ್ಟು ಮಂದಿ? ಅವರುಗಳಲ್ಲಿ ಯಾರ್ಯಾರು ಯಾವ ತಂಡದ ಪರ ಆಡಲಿದ್ದಾರೆ? ಇದರಲ್ಲಿ ಎಷ್ಟು ಆಟಗಾರರಿಗೆ…