ಗಿಲ್ಲಿ ನಟಿಸಿದ್ರೂ ‘ಡೆವಿಲ್’ ಟ್ರೇಲರ್ನ ಬಿಗ್ ಬಾಸ್ನಲ್ಲಿ ಏಕೆ ಹಾಕಿಲ್ಲ? ಬೇರೆಯದೇ ಕಾರಣ ಕೊಟ್ಟ ರಜತ್ – Kannada News | Why ‘Devil’ Movie Trailer Was NOT Promoted in Bigg Boss Kannada Rajat Explains
ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಹಲವು ಸಿನಿಮಾಗಳ ಪ್ರಮೋಷನ್ ಆಗಿದೆ. ಸುದೀಪ್ ನಟನೆಯ ‘ಮಾರ್ಕ್’ ಚಿತ್ರದ ಟ್ರೇಲರ್ ಪ್ರಸಾರ ಕಂಡಿದೆ. ರಾಶಿಕಾ ಶೆಟ್ಟಿ ಅವರ ‘ಪ್ಯಾರ್’ ಸಿನಿಮಾ ಪ್ರಮೋಷನ್ ಕೂಡ ಆಗಿದೆ. ಆದರೆ, ಗಿಲ್ಲಿ ನಟಿಸಿದ ‘ಡೆವಿಲ್’ ಬಗ್ಗೆ ಯಾವುದೇ ಪೋಸ್ಟರ್ ಆಗಲಿ, ವಿಡಿಯೋ ಆಗಲಿ ಪ್ರಸಾರ ಕಂಡಿಲ್ಲ. ಹೀಗೇಕೆ ಎಂಬ ಪ್ರಶ್ನೆಗೆ ರಜತ್ ಉತ್ತರ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ. ಇತ್ತೀಚೆಗೆ ರಜತ್ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಬಂದಿದ್ದಾರೆ….