ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!
ಬೆಂಗಳೂರು, ಮಾರ್ಚ್ 16: ಕ್ಯೂ ನೆಟ್ (Qnet) ಹಾಗೂ ವಿಹಾನ್ ದೈರೆಕ್ಟ್ ಸೆಲ್ಲಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (Vihaan Direct Selling India Private Limited) ವಿರುದ್ಧವಾಗಿ ಯಾವುದೇ ರೀತಿಯ ಸುಳ್ಳು ಮಾಹಿತಿ ಸುದ್ದಿಗಳನ್ನು ಸಾರ್ವಜನಿಕ ವಲಯ ಹಾಗೂ ಮಾಧ್ಯಮದಲ್ಲಿ ಬಿತ್ತರಿಸಬಾರದು ಎಂದು ಬೆಂಗಳೂರಿನ ಮಾನ್ಯ ಸಿವಿಲ್ ನ್ಯಾಯಾಲಯವು ಹಣಕಾಸು ವಂಚನೆ ಸಂತ್ರಸ್ತರ ಕಲ್ಯಾಣ ಸಂಘದ (Financial Fraud Victims Welfare Association) ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ಆದೇಶ ನೀಡಿದೆ. ವಿಹಾನ್ ಹಾಗೂ ಕ್ಯೂ ನೆಟ್ ಮೇಲೆ…