Weekly Horoscope: ನಿಮ್ಮ ರಾಶಿಗನುಗುಣವಾಗಿ ಮಾರ್ಚ್ ಎರಡನೇ ವಾರದ ಭವಿಷ್ಯ ತಿಳಿಯಿರಿ
ಇದು 2026ರ ಮಾರ್ಚ್ ನ ಎರಡನೇ ವಾರ. ಕೆಲವು ಗ್ರಹಗಳ ಸಣ್ಣ ಸ್ಥಾನ ಬದಲಾವಣೆಯಿಂದ ಹಾಗೂ ಶುಕ್ರನ ರಾಶಿ ಪರಿವರ್ತನೆಯಿಂದ ಅನೇಕ ಶುಭಗಳು ನಮ್ಮದಾಗಲಿದೆ. ಒತ್ತಡದ ಸ್ಥಿತಿಗಳನ್ನು ನಿರ್ಮಾಣ ಮಾಡಿಕೊಳ್ಳದೇ ಇರುವವಂತೆ ನೋಡಿಕೊಳ್ಳಿ. ಮೇಷ: ಈ ವಾರ ನಿಮಗೆ ಮಿಶ್ರಫಲ. ವೃತ್ತಿಯಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾಗಬಹುದು, ಆದರೆ ಧೈರ್ಯಗೆಡಬೇಡಿ. ಆರ್ಥಿಕವಾಗಿ ಸಾಧಾರಣ ಸುಧಾರಣೆ ಕಂಡುಬರುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಸ್ನೇಹಿತರ ಬೆಂಬಲ ಸಿಗಲಿದೆ. ಕೋಪ ನಿಯಂತ್ರಿಸುವುದು ಉತ್ತಮ. ವೃಷಭ: ಉದ್ಯೋಗದಲ್ಲಿ…