ಮಾರ್ಕೆಟ್ ಟ್ರೆಂಡ್, ಎಕ್ಸ್ಪೆನ್ಸ್ ರೇಶಿಯೋ, ಎಮರ್ಜೆನ್ ಫಂಡ್ ಇತ್ಯಾದಿ.. ಜನಸಾಮಾನ್ಯರು ಮಾಡುವ ಹೂಡಿಕೆ ತಪ್ಪುಗಳಿವು – Kannada News | Easy mistakes made by investors during long term investment
ಭಾರತದಲ್ಲಿ ಹೂಡಿಕೆಗೆ ಹಣ ತೊಡಗಿಸುವವರ ಸಂಖ್ಯೆ ಕಡಿಮೆ. ತೊಡಗಿಸಿದರೂ ದೀರ್ಘಾವಧಿ ಹೂಡಿಕೆಯನ್ನು (Long-term investment) ಹೊಂದಿರುವವರು ಇನ್ನೂ ಕಡಿಮೆ. ಹಾಗೆಯೇ, ದೀರ್ಘಾವಧಿ ಹೂಡಿಕೆಯಲ್ಲಿ ಕಡಿಮೆ ತಪ್ಪುಗಳನ್ನು ಎಸಗುವವರ ಸಂಖ್ಯೆ ಮತ್ತೂ ಕಡಿಮೆ ಎಂದು ತಜ್ಞರು ಹೇಳುತ್ತಾರೆ. ದೀರ್ಘಾವಧಿ ಹೂಡಿಕೆಯಲ್ಲಿ ಜನರು ಬಹಳ ಸಾಮಾನ್ಯವಾಗಿ ಮಾಡುವ ಕೆಲ ತಪ್ಪುಗಳಿವೆ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಚಾರ್ಟರ್ಟ್ ಅಕೌಂಟ್ ವೃತ್ತಿಪರರಾದ ನಿತಿನ್ ಕೌಶಿಕ್ ಅವರು ಎಕ್ಸ್ನಲ್ಲಿ ಈ ವಿಚಾರದ ಬಗ್ಗೆ ಒಂದು ಪೋಸ್ಟ್ ಹಾಕಿದ್ದಾರೆ. ಹೂಡಿಕೆದಾರರು ಮಾಡುವ ಕೆಲ ಸುಲಭ…