ತಿಂಗಳಿಗೆ 82,000 ರೂ., ವರ್ಷಕ್ಕೆ 9.84 ಲಕ್ಷ ರೂ.: ಇದು ಬೆಂಗಳೂರು ಸಿಎ ಖರ್ಚು, ತುಂಬಾ ಜಾಸ್ತಿ ಆಯಿತು ಎಂದ ನೆಟ್ಟಿಗರು – Kannada News | Is Bengaluru’s ‘Silicon Tax’ Real? Viral Post on Rs 82K Monthly Expenses
ಬೆಂಗಳೂರು: ಬೆಂಗಳೂರಿನಲ್ಲಿ ಒಳ್ಳೆಯ ಉದ್ಯೋಗ, ಜತೆಗೆ ಸಂಪಾದನೆ ಕೂಡ ಚೆನ್ನಾಗಿದ್ರೆ ಖರ್ಚು ಕೂಡ ಅಷ್ಟೇ ಇರುತ್ತದೆ. ಸಂಪಾದನೆ ಅಥವಾ ಸಂಬಳ ಹೆಚ್ಚಾದಂತೆ, ಖರ್ಚು ಹಾಗೂ ನಿರೀಕ್ಷೆಗಳು ಕೂಡ ಇರುತ್ತದೆ. ಭಾರತದ ಸಿಲಿಕಾನ್ ವ್ಯಾಲಿ ಎಂದೇ ಕರೆಯಲ್ಪಡುವ ಬೆಂಗಳೂರಿನಲ್ಲಿ ಜೀವನ ವೆಚ್ಚ (Cost of Living) ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಇದೀಗ ಬೆಂಗಳೂರು ಮೂಲದ ಚಾರ್ಟರ್ಡ್ ಅಕೌಂಟೆಂಟ್ ಮೀನಲ್ ಗೋಯಲ್ ಅವರು ಹಂಚಿಕೊಂಡಿರುವ ತಮ್ಮ ಕುಟುಂಬದ ಮಾಸಿಕ ಖರ್ಚಿನ ಪಟ್ಟಿ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಕೇವಲ ಇಬ್ಬರು ಇರುವ…