ಇಂಗ್ಲೆಂಡ್ ತಂಡ ನಮಗೋಸ್ಕರ ಗೆಲ್ತಾರೆ ಬಿಡಿ..! – Kannada News | England win for us says pakistan captain salman ali agha
T20 World Cup 2026: ಟಿ20 ವಿಶ್ವಕಪ್ ಸೂಪರ್-8 ಸುತ್ತಿನ ಗ್ರೂಪ್-2 ರಿಂದ ಇಂಗ್ಲೆಂಡ್ ತಂಡವು ಸೆಮಿ ಫೈನಲ್ಗೇರಿದರೆ, ಶ್ರೀಲಂಕಾ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇನ್ನು ಪಾಕಿಸ್ತಾನ್ ಹಾಗೂ ನ್ಯೂಝಿಲೆಂಡ್ ನಡುವೆ ಸೆಮಿ ಫೈನಲ್ ಪೈಪೋಟಿ ಇದೆ. ಅಂದರೆ ಈ ಎರಡು ತಂಡಗಳಲ್ಲಿ ಒಂದು ಟೀಮ್ ಸೆಮಿ ಫೈನಲ್ಗೇರಲಿದೆ. ಆದರೆ ಇಲ್ಲಿ ಪಾಕಿಸ್ತಾನ್ ತಂಡದ ಸೆಮಿ ಫೈನಲ್ ಹಾದಿಯನ್ನು ನಿರ್ಧರಿಸುವುದು ಇಂಗ್ಲೆಂಡ್ ತಂಡ ಎಂಬುದು ವಿಶೇಷ. ಅಂದರೆ ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡ ಗೆದ್ದರೆ ಮಾತ್ರ ಸೆಮಿ…