‘ಟಾಕ್ಸಿಕ್’ ಕನ್ನಡದ ಸಿನಿಮಾ ಅಲ್ಲವೆಂದ ಹಿರಿಯ ನಿರ್ದೇಶಕ: ಕೊಟ್ಟ ಕಾರಣವೇನು? – Kannada News | Rajendra Singh Babu praised Toxic said its not only Kannada movie its international
ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ ಎನಿಸಿಕೊಂಡಿದೆ. ಸಿನಿಮಾಕ್ಕಾಗಿ ದೇಶದಾದ್ಯಂತ ಮಾತ್ರವಲ್ಲದೆ ವಿದೇಶಿ ಸಿನಿಮಾ ಪ್ರೇಮಿಗಳು ಸಹ ಎದುರು ನೋಡುತ್ತಿದ್ದಾರೆ. ಇನ್ನು ಕನ್ನಡದ ಸಿನಿಮಾ ಕರ್ಮಿಗಳು ಸಹ ವೈಷಮ್ಯಗಳನ್ನು ಮರೆತು ತಮ್ಮ ಚಿತ್ರರಂಗದ ಸಿನಿಮಾ ಎಂಬ ಕಾರಣಕ್ಕೆ ಭರಪೂರ ಬೆಂಬಲ ನೀಡುತ್ತಿದ್ದಾರೆ. ‘ಟಾಕ್ಸಿಕ್’ ಸಿನಿಮಾದ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸಹ ಇದಕ್ಕೆ ಹೊರತಲ್ಲ. ‘ಟಾಕ್ಸಿಕ್’ ಸಿನಿಮಾವನ್ನು ಅದರ ಮೇಕಿಂಗ್ ಅನ್ನು ಅವರು ಕೊಂಡಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ…